Gold Rates Today: ಇಳಿದ ದರ ನೋಡಿ ಖುಷಿಪಟ್ಟವರಿಗೇ ಶಾಕ್! ಮತ್ತೆ ಏರಿದ ಚಿನ್ನ – ಇವತ್ತಿನ ಸಂಪೂರ್ಣ ದರಪಟ್ಟಿ
ಮೊದಲಿಗೆ ಒಂದು ಸತ್ಯ ಹೇಳ್ತೀನಿ…“ಚಿನ್ನ ಇಳಿದಿದೆ” ಅಂತ ಕೇಳಿದ್ರೆ ಮನಸ್ಸು ಒಂದೇ ಕ್ಷಣ ಹಗುರ ಆಗ್ತಾ?ಆದ್ರೆ… ಅದೇ ಚಿನ್ನ ಮರುದಿನ ಏರಿದ್ರೆ… “ಅಯ್ಯೋ ನಿನ್ನೆ ತಗೊಂಡ್ರೆ ಚೆನ್ನಾಗಿತ್ತಲ್ಲಾ!” …